Surprise Me!

Ramya | ಬೆಂಗಳೂರು ಮಳೆ ಅವಾಂತರಕ್ಕೆ ರಮ್ಯಾ ಕಿಡಿ | *Sandalwood | Filmibeat Kannada

2022-09-06 1 Dailymotion

#ramya #divyaspandana #bangalorerain <br />Actress Ramya On Rain In Bengaluru and Wrote About Her Vote to Clamp Down Illegal Construction <br /> <br />ಸ್ಮಾರ್ಟ್ ಸಿಟಿ ಬೆಂಗಳೂರಿನ ಚಿತ್ರಣ ಮಳೆಯಿಂದ ಬದಲಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ 51 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ 709 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇತ್ತ ಮೋಹಕ ತಾರೆ ರಮ್ಯಾ ಪೋಟೊ ಶೇರ್ ಮಾಡಿ ಕಿಡಿ ಕಾರಿದ್ದಾರೆ.

Buy Now on CodeCanyon